¡Sorpréndeme!

5 ನಿಮಿಷದಲ್ಲಿ loan ಸಿಗುತ್ತೆ , ಆದರೆ ಬಡ್ಡಿ ಕಟ್ಟೋಕೆ ಜನ್ಮವೇ ಸಾಲದು | Oneindia Kannada

2021-01-08 10 Dailymotion

ಕೇಳಿದ ಕೂಡಲೇ ಸಾಲ ಕೊಟ್ಟು ಮಾನ ತೆಗೆಯುವ ಆನ್‌ಲೈನ್ ಆಪ್‌ಗಳ ಅಕ್ರಮ ಜಾಲಾಡಲಿಕ್ಕೆ ಸಿಸಿಬಿ ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಸೈಬರಾಬಾದ್ ಪೊಲೀಸರ ಮಾದರಿಯಲ್ಲಿಯೇ ರಾಜ್ಯದಲ್ಲಿ ಆನ್‌ಲೈನ್ ಲೋನ್ ಆಪಗಳ ಮೂಲಕ ನಡೆದಿರುವ ವಹಿವಾಟಿನ ಮೂಲ ಪತ್ತೆಗೆ ಸಿಸಿಬಿ ಪೊಲೀಸರು ಮುಂದಾಗಿದ್ದಾರೆ.

The CCB police have made arrangements for the illegal disposal of lending and de-mining online ops. All these micro-financial companies are in deep trouble now